Hindustan Petroleum Corporation (HPCL) 2026ನೇ ಸಾಲಿನ ಫ್ರೆಶರ್ಸ್ ಮತ್ತು ಅನುಭವಿ ವೃತ್ತಿಪರರ ನೇಮಕಾತಿಗಾಗಿ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಎಂಜಿನಿಯರ್, ಜೂನಿಯರ್ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳು ಭರ್ತಿ ಮಾಡಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 25-02-2026 ರಿಂದ 25-03-2026 ರವರೆಗೆ HPCL ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ HPCL Recruitment 2026 ಕುರಿತು ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಮತ್ತು ಲಿಂಕ್‌ಗಳು ಸಂಪೂರ್ಣವಾಗಿ ನೀಡಲಾಗಿದೆ.
🔷 HPCL Recruitment 2026 – Overview
- ಕಂಪನಿ ಹೆಸರು: Hindustan Petroleum Corporation (HPCL)
- ಹುದ್ದೆಗಳ ಹೆಸರು: ಫ್ರೆಷೆರ್ಸ್ & ಎಸ್ಪಿಎರಿಎನ್ಸ್ಡ್ ಪ್ರೊಫೆಶನಲ್ಸ್
- ಒಟ್ಟು ಹುದ್ದೆಗಳು: 25-02-2026ರಂದು ಪ್ರಕಟಿಸಲಾಗುತ್ತದೆ
- ಅರ್ಹತೆ: ಸಂಬಂಧಿತ Degree / Diploma / Professional Qualification
- ವಯೋಮಿತಿ: 25-02-2026ರಂದು ಪ್ರಕಟಿಸಲಾಗುತ್ತದೆ
- ಅರ್ಜಿ ಆರಂಭ ದಿನಾಂಕ: 25-02-2026
- ಅರ್ಜಿ ಕೊನೆಯ ದಿನಾಂಕ: 25-03-2026
- ಅಧಿಕೃತ ವೆಬ್‌ಸೈಟ್: hindustanpetroleum.com
🔷 HPCL Vacancy 2026 – ಹುದ್ದೆಗಳ ವಿವರ
🔹 ಫ್ರೆಶರ್ಸ್‌ಗಾಗಿ ಹುದ್ದೆಗಳು
- ಗ್ರ್ಯಾಜುಯೆಟ್ ಎಂಜಿನೀರ್ಸ್
- ಡಿಪ್ಲೋಮ ಎಂಜಿನೀರ್ಸ್
- ಇನ್ಫಾರ್ಮಶನ್ ಸಿಸ್ಟಮ್
- ಜೂನಿಯರ್ ಎಸ್ಎಕ್ಯುಟಿವ್ ಅಸಿಸ್ಟೆಂಟ್
🔹 ಅನುಭವಿಗಳಿಗಾಗಿ ಹುದ್ದೆಗಳು
- ಎಚ್ ಆರ್ ಲೀಗಲ್
- ಎಚ್ಎಸ್ಎಸ್ಇ
🔷 ಅರ್ಹತಾ ಮಾನದಂಡ (Eligibility Criteria)
ಶೈಕ್ಷಣಿಕ ಅರ್ಹತೆ, ವಯೋಮಿತಿ, ಅನುಭವ (ಅಗತ್ಯವಿದ್ದಲ್ಲಿ), ವರ್ಗವಾರು ವಯೋ ಸಡಿಲಿಕೆ ಸೇರಿದಂತೆ ಸಂಪೂರ್ಣ ವಿವರಗಳನ್ನು 25 ಫೆಬ್ರವರಿ 2026ರಂದು ಪ್ರಕಟವಾಗುವ ಫುಲ್ ನೋಟಿಫಿಕೇಶನ್‌ನಲ್ಲಿ ನೀಡಲಾಗುತ್ತದೆ.
🔷 ಅರ್ಜಿ ಶುಲ್ಕ
ವಿವರವಾದ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.
🔷 ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಆರಂಭ: 25-02-2026
- ಆನ್‌ಲೈನ್ ಅರ್ಜಿ ಕೊನೆ ದಿನಾಂಕ: 25-03-2026
🔷 ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ಗ್ರೂಪ್ ಟಾಸ್ಕ್
- ಸಂದರ್ಶನ (Interview)
🔷 ಅರ್ಜಿ ಸಲ್ಲಿಸುವ ವಿಧಾನ
ವಿವರವಾದ ಅಧಿಸೂಚನೆಯಲ್ಲಿ ತಿಳಿಸಲಾಗುತ್ತದೆ.
🔷 ಪ್ರಮುಖ ಲಿಂಕ್‌ಗಳು
ಶಾರ್ಟ್ ನೋಟಿಫಿಕೇಶನ್ PDF: Click here