Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

About Us

ಉದ್ಯೋಗ ಹುಡುಕುತ್ತಿರುವ ಎಲ್ಲ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಹೀಗಾಗಿ, ಆಸಕ್ತಿ ಅಭ್ಯರ್ಥಿಗಳು
ಸರ್ಕಾರೀ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು ಅಂದರೆ Karnataka Jobs Updates, Central Govt Jobs, 
Private Jobs, Work From Home Jobs and Part Time/Full Time Jobs ಮತ್ತು ಇತರ ಉದ್ಯೋಗಗಳ 
ಮಾಹಿತಿ ನಮ್ಮ ವೆಬ್ಸೈಟೇನಲ್ಲಿ ಪಡೆಯಬಹುದು.

ದಿನ ನಿತ್ಯ ನಡೆಯುವ ಬಗೆ ಬಗೆಯ News ಅಂದರೆ ನಮ್ಮ ರಾಜ್ಯದದಲ್ಲಿ ಮತ್ತು ನಮ್ಮ ದೇಶದದಲ್ಲಿ ನಡಿಯುವ
ಮುಖ್ಯವಾದ ವಿಚಾರದ ಬಗ್ಗೆ ತಿಳಿಯಬಹುದು. Exp Sports, ರಾಜಕೀಯ, ಸಾರಿಗೆ ಮತ್ತು ಎಕಾನಮಿ ಬಗ್ಗೆ 
ತಿಳಿಯಬಹುದು.

ನಾವು ಒದಗಿಸುವ ಎಲ್ಲಾ ಮಾಹಿತಿಯನ್ನು ನೀವು ಬಯಸಿದರೆ, ನಮ್ಮ ಇತರ ಗುಂಪುಗಳಾದ (Telegram, WhatsApp, Instagram ) 
ನೀವು ಸೇರಲು ಮುಕ್ತವಾಗಿರಿ. ನಾವು ದೈನಂದಿನ ಕೆಲಸ ಮತ್ತು ಇತರ ಮುಖ್ಯವಾದ ಮಾಹಿತಿಯನ್ನು ನೇರವಾಗಿ ನಿಮಗೆ ಪೋಸ್ಟ್ ಮಾಡುತ್ತೇವೆ