Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

PNB Apprentices Recruitment 2026: 5138 ಹುದ್ದೆಗಳಿಗೆ ಅರ್ಜಿ ಆರಂಭ – Graduate ಅಭ್ಯರ್ಥಿಗಳಿಗೆ ಅವಕಾಶ

Punjab National Bank (PNB) 2026ನೇ ಸಾಲಿನ ಆಪ್ರೆಂಟಿಸ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 5138 ಅಪ್ಪ್ರೆಂಟಿಸ್ ಹುದ್ದೆಗಳು ಲಭ್ಯವಿದ್ದು, ಯಾವುದೇ ಪದವಿ (Any Graduate) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

PNB Apprentice ಹುದ್ದೆಗಳಿಗೆ 08 ಫೆಬ್ರವರಿ 2026 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, 24 ಫೆಬ್ರವರಿ 2026 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಈ ಲೇಖನದಲ್ಲಿ PNB ಅಪ್ರೆಂಟಿಕ್ ರೆಕ್ರುಟ್ಮೆಂಟ್ 2026ಗೆ ಸಂಬಂಧಿಸಿದಂತೆ ಅರ್ಹತಾ ಮಾನದಂಡ, ವಯೋಮಿತಿ, ವೇತನ (ಸ್ಟೈಪೆಂಡ್), ಆಯ್ಕೆ ಪ್ರಕ್ರಿಯೆ, ಮುಖ್ಯ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಸಂಪೂರ್ಣ ವಿವರ ನೀಡಲಾಗಿದೆ.

📌 ನೇಮಕಾತಿ ಸಂಕ್ಷಿಪ್ತ ವಿವರ

  • ಸಂಸ್ಥೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

  • ಪ್ರೋಗ್ರಾಂ ಹೆಸರು: ಅಪ್ರೆಂಟೀಸಸ್ ಆಕ್ಟ್, 1961 ಅಡಿಯಲ್ಲಿ ಆಪ್ರೆಂಟಿಸೆಶಿಪ್

  • ಒಟ್ಟು ಹುದ್ದೆಗಳು: 5138

  • ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ

  • ಅವಧಿ: 1 ವರ್ಷ (12 ತಿಂಗಳು)

  • ಅರ್ಜಿ ವಿಧಾನ: ಆನ್‌ಲೈನ್

📊 ವರ್ಗವಾರು ಹುದ್ದೆಗಳ ವಿವರ

  • UR: 2383

  • OBC: 1110

  • SC: 887

  • ST: 294

  • EWS: 464

  • ಒಟ್ಟು: 5138 ಹುದ್ದೆಗಳು

🎓 ಅರ್ಹತಾ ಮಾನದಂಡ

ವಯೋಮಿತಿ (01-01-2026ಕ್ಕೆ):

  • ಕನಿಷ್ಠ: 20 ವರ್ಷ

  • ಗರಿಷ್ಠ: 28 ವರ್ಷ

  • (ಸರ್ಕಾರಿ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯ)

ಶೈಕ್ಷಣಿಕ ಅರ್ಹತೆ:

  • ಯಾವುದೇ ವಿಷಯದಲ್ಲಿ ಪದವಿ

  • ಫಲಿತಾಂಶ 31-12-2025ರೊಳಗೆ ಪ್ರಕಟವಾಗಿರಬೇಕು

ಸ್ಥಳೀಯ ಭಾಷೆ:

  • ಅಭ್ಯರ್ಥಿಗಳು ಆಯಾ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರಬೇಕು

💰 ಸ್ಟೈಪೆಂಡ್ ವಿವರ

  • ಗ್ರಾಮೀಣ / ಸೆಮಿ-ಅರ್ಬನ್ / ಅರ್ಬನ್: ₹12,300/-

  • ಮೆಟ್ರೋ ನಗರಗಳು: ₹15,000/-

📝 ಆಯ್ಕೆ ಪ್ರಕ್ರಿಯೆ

  1. ಆನ್‌ಲೈನ್ ಲಿಖಿತ ಪರೀಕ್ಷೆ

  2. ದಾಖಲೆ ಪರಿಶೀಲನೆ

  3. ಸ್ಥಳೀಯ ಭಾಷಾ ಪರೀಕ್ಷೆ (ಅಗತ್ಯವಿದ್ದಲ್ಲಿ)

  4. ವೈದ್ಯಕೀಯ ಪರೀಕ್ಷೆ

📅 ಮುಖ್ಯ ದಿನಾಂಕಗಳು

  • ಅರ್ಜಿ ಆರಂಭ: 08 ಫೆಬ್ರವರಿ 2026

  • ಅರ್ಜಿ ಕೊನೆ ದಿನ: 24 ಫೆಬ್ರವರಿ 2026

  • ಆನ್‌ಲೈನ್ ಪರೀಕ್ಷೆ: ಮಾರ್ಚ್ 2026 ಮೊದಲ ವಾರ (ತಾತ್ಕಾಲಿಕ)

🖥️ ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

  2. ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ

  3. ಫೋಟೋ, ಸಹಿ, ಆಧಾರ್, ಶಿಕ್ಷಣ ಪ್ರಮಾಣಪತ್ರ ಅಪ್‌ಲೋಡ್ ಮಾಡಿ

  4. ಅರ್ಜಿ ಶುಲ್ಕ ಪಾವತಿಸಿ

  5. ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ

💳 ಅರ್ಜಿ ಶುಲ್ಕ

  • GEN / OBC / EWS (ಪುರುಷ): ₹944/-

  • GEN / OBC / EWS (ಮಹಿಳೆ): ₹708/-

  • SC / ST / PWBD / Transgender: ₹236/-

 

                                    Apply Link: Click here

                                    Official Website: Click here 

Leave a Comment